BREAKING NEWS : ಸ್ವಾವಲಂಬನೆಯತ್ತ ಮತ್ತೊಂದು ಹೆಜ್ಜೆ ; ‘ಸಿ-295 ವಿಮಾನ ಉತ್ಪಾದನಾ ಘಟಕ’ಕ್ಕೆ ಪ್ರಧಾನಿ ಮೋದಿ ಅಡಿಪಾಯ

ವಡೋದರಾ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗುಜರಾತ್’ನ ವಡೋದರಾದಲ್ಲಿ ಟಾಟಾ–ಏರ್ ಬಸ್’ನ ಸಿ-295 ಸಾರಿಗೆ ವಿಮಾನ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ವಡೋದರಾದಲ್ಲಿರುವ ವಿಮಾನ ಉತ್ಪಾದನಾ ಸೌಲಭ್ಯವು ವೈಮಾನಿಕ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವತ್ತ ಭಾರತಕ್ಕೆ ಒಂದು ದೊಡ್ಡ ಜಿಗಿತವಾಗಿದೆ ಎಂದು ಹೇಳಿದರು. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಾವು ವಿಮಾನ ವಾಹಕಗಳು, ಜಲಾಂತರ್ಗಾಮಿ ನೌಕೆಗಳನ್ನ ತಯಾರಿಸುತ್ತಿದ್ದೇವೆ. ಇಷ್ಟೇ ಅಲ್ಲ, ಭಾರತದಲ್ಲಿ ತಯಾರಿಸಿದ ಔಷಧಿಗಳು ವಿಶ್ವದ ಜನರ ಜೀವವನ್ನ … Continue reading BREAKING NEWS : ಸ್ವಾವಲಂಬನೆಯತ್ತ ಮತ್ತೊಂದು ಹೆಜ್ಜೆ ; ‘ಸಿ-295 ವಿಮಾನ ಉತ್ಪಾದನಾ ಘಟಕ’ಕ್ಕೆ ಪ್ರಧಾನಿ ಮೋದಿ ಅಡಿಪಾಯ