BREAKING NEWS : ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ; ಮದರ್ ಡೈಲಿ ಹಾಲಿನ ದರ ಲೀಟರ್’ಗೆ 2 ರೂಪಾಯಿ ಹೆಚ್ಚಳ |Milk Price Hike

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಬೆಲೆ ಏರಿಕೆಯಿಂದ ಕೆಂಗಟ್ಟಿರುವ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಮದರ್ ಡೈರಿ ತನ್ನ ಹಾಲಿನ ದರವನ್ನ ಹೆಚ್ಚಿಸಿದೆ. ಅದ್ರಂತೆ,  ಪೂರ್ಣ ಕೆನೆ ಹಾಲಿನ ಬೆಲೆ ಪ್ರತಿ ಲೀಟರ್‍ಗೆ 63 ರೂಪಾಯಿಗಳಿಂದ 64 ರೂಪಾಯಿಗೆ ಏರಿದೆ. ಟೋಕನ್ ಹಾಲಿನ ಬೆಲೆ ಪ್ರತಿ ಲೀಟರ್’ಗೆ 48 ರೂ.ಗಳಿಂದ 50 ರೂ.ಗೆ ಹೆಚ್ಚಿಸಲಾಗಿದೆ. ಈ ಕುರಿತು ಮದರ್ ಡೈರಿ ವಕ್ತಾರರು ಮಾಹಿತಿ ನೀಡಿದ್ದು, ಪೂರ್ಣ ಕೆನೆ ಹಾಲಿನ ಬೆಲೆ ಪ್ರತಿ ಲೀಟರ್‍ಗೆ 63 ರೂಪಾಯಿಗಳಿಂದ 64 … Continue reading BREAKING NEWS : ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ; ಮದರ್ ಡೈಲಿ ಹಾಲಿನ ದರ ಲೀಟರ್’ಗೆ 2 ರೂಪಾಯಿ ಹೆಚ್ಚಳ |Milk Price Hike