ಚಿತ್ರದುರ್ಗ: ಎರಡನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ವಜಾ ಮಾಡಿದ್ದರು, ಈ ಮೂಲಕ ಅವರಿಗೆ ಎರಡನೇ ಪೋಕ್ಸೋದಲ್ಲಿ ಕೂಡ ಮುರುಘರಿಗೆ ಜೈಲೇ ಗತಿಯಾಗಿದೆ. ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಈಗಾಗಲೇ ಜೈಲಲಿನಲ್ಲಿರುವ ಮುರುಘರ ವಿರುದ್ದ ಎರಡನೇಕೇಸ್ ದಾಖಲಾಗಿದ್ದು, ಎರಡನೇ ಪ್ರಕರಣದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿರುವ ಬಾಲಕಿಯರ ತಾಯಿ ಒಡನಾಡಿ ಸಂಸ್ಥೆ ಮೊರೆ ಹೋಗಿದ್ದರು, ಇದೇ ವೇಳೆ ಅವರ ಸಹಾಯದಿಂದ ಕೇಸ್ ದಾಖಲಾಗಿತ್ತು. ಮುರುಘಾ ಮಠದಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ … Continue reading BREAKING NEWS: ಮುರುಘಾ ಶ್ರೀ ಗೆ ಮತ್ತೊಂದು ಬಿಗ್ ಶಾಕ್: ಎರಡನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನು ಅರ್ಜಿ ವಜಾ, ಜೈಲೇ ಗತಿ
Copy and paste this URL into your WordPress site to embed
Copy and paste this code into your site to embed