ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆಂಧ್ರಪ್ರದೇಶದ ರಾಜಧಾನಿಯನ್ನ ಬದಲಾಯಿಸಲಾಗಿದ್ದು, ಹೊಸ ರಾಜಧಾನಿಯ ಹೆಸರನ್ನು ಘೋಷಿಸಿದ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ. ಅದ್ರಂತೆ, ವಿಶಾಖಪಟ್ಟಣವನ್ನ ಆಂಧ್ರಪ್ರದೇಶದ ಹೊಸ ರಾಜಧಾನಿಯನ್ನಾಗಿ ಮಾಡುವುದಾಗಿ ಸಿಎಂ ಜಗನ್ ಘೋಷಿಸಿದ್ದು, ವಿಶಾಖಪಟ್ಟಣಂ ನಗರವು ರಾಜ್ಯದ ರಾಜಧಾನಿಯಾಗಲಿದೆ.
ಅಮರಾವತಿಯನ್ನ ಶಾಸಕಾಂಗ ರಾಜಧಾನಿಯಾಗಿ, ವಿಶಾಖಪಟ್ಟಣವನ್ನ ಕಾರ್ಯಕಾರಿ ರಾಜಧಾನಿಯಾಗಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿಯಾಗಿ ಮೂರು ರಾಜಧಾನಿಗಳನ್ನ ನಿರ್ಮಿಸುವುದು ಮುಖ್ಯಮಂತ್ರಿ ಜಗನ್ ಯೋಜನೆಯಾಗಿತ್ತು. ಅದ್ರಂತೆ, ವೈಎಸ್ಆರ್ ಕಾಂಗ್ರೆಸ್ ಪಕ್ಷವು ದಕ್ಷಿಣ ಆಫ್ರಿಕಾ ಮಾದರಿಯ ಮೂಲಕ ಮೂರು ರಾಜಧಾನಿಗಳೊಂದಿಗೆ ಆಡಳಿತವನ್ನ ವಿಕೇಂದ್ರೀಕರಿಸಲು ಬಯಸಿದೆ.
BREAKING NEWS : ಬಳ್ಳಾರಿ ನಗರ ಕ್ಷೇತ್ರದ ‘KRPP’ ಅಭ್ಯರ್ಥಿಯ ಹೆಸರು ಘೋಷಿಸಿದ ಜನಾರ್ಧನ ರೆಡ್ಡಿ |Election 2023