BREAKING NEWS : ‘ಅಮೃತ್ ಪಾಲ್’ ಜಾಮೀನು ಅರ್ಜಿ ಮತ್ತೆ ವಜಾ : ಮಾಜಿ ‘IPS’ ಅಧಿಕಾರಿಗೆ ಜೈಲೇ ಗತಿ |PSI Scam Case

ಬೆಂಗಳೂರು: ಅಕ್ರಮ ಪಿಎಸ್ಐ ನೇಮಕಾತಿ ಪರೀಕ್ಷೆ ( PSI Recruitment Scam ) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಧಿಕಾರಿ ಅಮೃತ್ ಪಾಲ್ ಜಾಮೀನು ಅರ್ಜಿ ವಜಾಗೊಂಡಿದೆ. ಅಕ್ರಮ ಪಿಎಸ್ಐ ನೇಮಕಾತಿ ಪರೀಕ್ಷೆ ಸಂಬಂಧ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಅಕ್ರಮ ನಡೆಸಿದ ಆರೋಪ ಹೊತ್ತಿದ್ದಂತ ನೇಮಕಾತಿ ವಿಭಾಗದ ಹೊಣೆ ಹೊತ್ತಿದ್ದ ಆರೋಪಿತ ಅಧಿಕಾರಿ ಅಮೃತ್ ಪಾಲ್ ಅವರನ್ನು ಬಂಧಿಸಲಾಗಿತ್ತು. ಅವರೀಗ ಕಾನೂನು ಬಂಧನದಲ್ಲಿದ್ದಾರೆ. ಇಂತಹ ಆರೋಪಿತ ಅಧಿಕಾರಿ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಇಂದು … Continue reading BREAKING NEWS : ‘ಅಮೃತ್ ಪಾಲ್’ ಜಾಮೀನು ಅರ್ಜಿ ಮತ್ತೆ ವಜಾ : ಮಾಜಿ ‘IPS’ ಅಧಿಕಾರಿಗೆ ಜೈಲೇ ಗತಿ |PSI Scam Case