BREAKING NEWS : ಬ್ರಾಹ್ಮಣರ ಅವಹೇಳನ ಆರೋಪ ; RSS ಮುಖ್ಯಸ್ಥ ‘ಮೋಹನ್ ಭಾಗವತ್’ ವಿರುದ್ಧ ‘ಕ್ರಿಮಿನಲ್ ಪ್ರಕರಣ’ ದಾಖಲು

ಮುಜಾಫರ್ ಪುರ್: ‘ಪಂಡಿತರು’ ಅಥವಾ ‘ಬ್ರಾಹ್ಮಣರು’ ಜಾತಿ ದ್ವೇಷವನ್ನ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಸಂಕಷ್ಟ ಎದುರಾಗಿದೆ. ಬಿಹಾರದ ಮುಜಾಫರ್ಪುರ ಜಿಲ್ಲೆಯ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (CJM) ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ಫೆಬ್ರವರಿ 5 ರಂದು ಗುರು ರವಿದಾಸ್ ಜಯಂತಿಯನ್ನ ಆಚರಿಸಲು ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಮಾತನಾಡಿದ RSS ಮುಖ್ಯಸ್ಥ ಮೋಹನ್ ಭಾಗವತ್, ಜಾತಿ ವ್ಯವಸ್ಥೆಯನ್ನ ದೇವರು ವಿಧಿಸಿಲ್ಲ. ಆದ್ರೆ, ‘ಪಂಡಿತರು’ ರಚಿಸಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ, … Continue reading BREAKING NEWS : ಬ್ರಾಹ್ಮಣರ ಅವಹೇಳನ ಆರೋಪ ; RSS ಮುಖ್ಯಸ್ಥ ‘ಮೋಹನ್ ಭಾಗವತ್’ ವಿರುದ್ಧ ‘ಕ್ರಿಮಿನಲ್ ಪ್ರಕರಣ’ ದಾಖಲು