BREAKING NEWS ; ಪಶ್ಚಿಮ ಬಂಗಾಳದಲ್ಲಿ ಅಲ್ ಖೈದಾ ಉಗ್ರ ಅರೆಸ್ಟ್, ಚೀನಾ ಗ್ರೆನೇಡ್ ವಶ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿ ಭಯೋತ್ಪಾದಕ ಸಂಘಟನೆ ಅಲ್-ಖೈದಾದ ಕಾರ್ಯಕರ್ತನನ್ನ ಹ್ಯಾಂಡ್ ಗ್ರೆನೇಡ್’ನೊಂದಿಗೆ ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಪಶ್ಚಿಮ ಬಂಗಾಳದ ಮಶಿತಾ ಹೌರಾ ಮೂಲದ ಅಮೀರುದ್ದೀನ್ ಖಾನ್’ನನ್ನ ಜಮ್ಮು-ಶ್ರೀನಗರ ರಾಷ್ಟ್ರೀಯ ಮಾರ್ಗದ ರಂಬನ್’ನಿಂದ ಪೊಲೀಸ್ ಘಟಕವು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. J&K | An Al Qaeda operative was arrested by Ramban Police from the Ramban area. … Continue reading BREAKING NEWS ; ಪಶ್ಚಿಮ ಬಂಗಾಳದಲ್ಲಿ ಅಲ್ ಖೈದಾ ಉಗ್ರ ಅರೆಸ್ಟ್, ಚೀನಾ ಗ್ರೆನೇಡ್ ವಶ