BREAKING NEWS : ಸೈಮಾ ಅವಾರ್ಡ್ ಬಳಿಕ ನಿಯಮ ಉಲ್ಲಂಘಿಸಿ ಪಾರ್ಟಿ : `FIR’ ದಾಖಲು

ಬೆಂಗಳೂರು : ಸೈಮಾ ಅವಾರ್ಡ್ ನಂತರ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ಪಾರ್ಟಿಯ ಆಯೋಜಕರು ಹಾಗೂ ಹೋಟೆಲ್ ಮ್ಯಾನೇಜರ್ ವಿರುದ್ಧ ದೂರು ದಾಖಲಾಗಿದೆ. BIGG NEWS : ವಸತಿ ರಹಿತ ಗ್ರಾಮೀಣಾ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ ಗ್ರಾ.ಪಂ.ಮಟ್ಟದಲ್ಲೇ ಫಲಾನುಭವಿಗಳ ಆಯ್ಕೆ ಬೆಂಗಳೂರಿನ JW ಮ್ಯಾರಿಯೇಟ್ ಹೋಟೆಲ್ ನಲ್ಲಿ ಸೆಪ್ಟೆಂಬರ್ 12 ರಂದು ಪಾರ್ಟಿ ನಡೆದಿತ್ತು. ಪಾರ್ಟಿಯಲ್ಲಿ ಸ್ಟಾರ್ ನಟ-ನಟಿಯರು ಭಾಗಿಯಾಗಿದ್ದರು. ರಾತ್ರಿ 1 ಗಂಟೆಗೆ ಪಾರ್ಟಿ ಮುಗಿಸುವಂತೆ ಪೊಲೀಸರು ಸೂಚನೆ ನೀಡಿದ್ದರು. ಆದರೆ … Continue reading BREAKING NEWS : ಸೈಮಾ ಅವಾರ್ಡ್ ಬಳಿಕ ನಿಯಮ ಉಲ್ಲಂಘಿಸಿ ಪಾರ್ಟಿ : `FIR’ ದಾಖಲು