BREAKING NEWS : ‘ಆಟೋ ಇಮ್ಯೂನ್ ಕಾಯಿಲೆ’ಯಿಂದ ಬಳಲುತ್ತಿರುವ ಖ್ಯಾತ ನಟಿ ಸಮಂತಾ, ಆಸ್ಪತ್ರೆಗೆ ದಾಖಲು

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಸಮಂತಾ ರುತ್ ಪ್ರಭು ಆನಾರೋಗ್ಯಕ್ಕಡಾಗಿದ್ದಾರೆ ಎಂಬ ವದಂತಿಗಳು ಮತ್ತು ಊಹಾಪೋಹಗಳು ಹರಿದಾಡುತ್ತಿವೆ. ಸಧ್ಯ ಈ ಕುರಿತು ಸಾಮಾಜಿಕ ಮಾಧ್ಯಮದ ಮೂಲಕ ಸ್ಪಷ್ಟನೆ ನೀಡಿರುವ ನಟಿ ಸಮಂತಾ,  ಮಯೋಸಿಟಿಸ್ ಎಂಬ ಆಟೋಇಮ್ಯೂನ್ ಸ್ಥಿತಿಯಿಂದ ಬಳಲುತ್ತಿರುವುದಾಗಿ ಖಚಿತಪಡಿಸಿದ್ದಾರೆ. ಇತ್ತೀಚೆಗೆ ತನ್ನ ಯಶೋದಾ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಟಿ, ಸಾಮಾಜಿಕ ಜಾಲತಾಣದಲ್ಲಿ ಆಸ್ಪತ್ರೆಯಿಂದ ಫೋಟೋವನ್ನ ಹಂಚಿಕೊಂಡು ಧೈರ್ಯದಿಂದ ಟಿಪ್ಪಣಿ ಬರೆದಿದ್ದಾರೆ. ನಟಿ ಸಮಂತಾ, “ಯಶೋಧಾ ಟ್ರೈಲರ್’ಗೆ ನೀವು ನೀಡಿದ ಪ್ರತಿಕ್ರಿಯೆ ಅಪಾರವಾಗಿತ್ತು. ನಿಮ್ಮೆಲ್ಲರೊಂದಿಗೆ ನಾನು ಹಂಚಿಕೊಳ್ಳುವ … Continue reading BREAKING NEWS : ‘ಆಟೋ ಇಮ್ಯೂನ್ ಕಾಯಿಲೆ’ಯಿಂದ ಬಳಲುತ್ತಿರುವ ಖ್ಯಾತ ನಟಿ ಸಮಂತಾ, ಆಸ್ಪತ್ರೆಗೆ ದಾಖಲು