BREAKING NEWS : ದ.ಆಫ್ರಿಕಾದಲ್ಲಿ ಘೋರ ಪ್ರಮಾದ ; ‘ಗ್ಯಾಸ್ ಟ್ಯಾಂಕರ್’ ಸ್ಫೋಟ, 20 ಮಂದಿ ಸಾವು |Gas Tanker Explodes

ನವದೆಹಲಿ : ದಕ್ಷಿಣ ಆಫ್ರಿಕಾದ ಬೋಕ್ಸ್ಬರ್ಗ್ ನಗರದಲ್ಲಿ ದೊಡ್ಡ ದುರಂತ ಸಂಭವಿಸಿದ್ದು, ಗ್ಯಾಸ್ ಟ್ಯಾಂಕರ್ನಲ್ಲಿ ಈ ಸ್ಫೋಟ ಸಂಭವಿಸಿದೆ. ಈವರೆಗೆ ಬಂದಿರುವ ಮಾಹಿತಿ ಪ್ರಕಾರ, ಇದರಲ್ಲಿ 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗ್ಯಾಸ್ ಟ್ಯಾಂಕರ್ ಅಂಡರ್ಪಾಸ್ನಲ್ಲಿ ಸಿಲುಕಿದ ನಂತರ ಗ್ಯಾಸ್ ಸೋರಿಕೆಯಾಗಿ ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಬಾಕ್ಸ್ಬರ್ಗ್ ದಕ್ಷಿಣ ಆಫ್ರಿಕಾದ ಗೌಟೆಂಗ್ ಪ್ರಾಂತ್ಯದ ಪೂರ್ವ ರಾಂಡ್ನಲ್ಲಿರುವ ಒಂದು ಪಟ್ಟಣವಾಗಿದೆ. ಶನಿವಾರ ಬೆಳಗ್ಗೆ ಬೊಕ್ಸ್ಬರ್ಗ್ನಲ್ಲಿ ಗ್ಯಾಸ್ ಟ್ರಕ್ ಅಪಘಾತಕ್ಕೀಡಾದ ನಂತ್ರ ಭಾರಿ ಸ್ಫೋಟ ಸಂಭವಿಸಿದೆ. ಒಆರ್ … Continue reading BREAKING NEWS : ದ.ಆಫ್ರಿಕಾದಲ್ಲಿ ಘೋರ ಪ್ರಮಾದ ; ‘ಗ್ಯಾಸ್ ಟ್ಯಾಂಕರ್’ ಸ್ಫೋಟ, 20 ಮಂದಿ ಸಾವು |Gas Tanker Explodes