BREAKING NEWS : ಜಪಾನ್’ನಲ್ಲಿ ಪ್ರಭಲ ಭೂಕಂಪ, ರಿಕ್ಟರ್ ಮಾಪನದಲ್ಲಿ 6.1 ತೀವ್ರತೆ ದಾಖಲು |Earthquake hits Japan

ಟೋಕಿಯೋ : ಸೋಮವಾರ ಮಧ್ಯ ಜಪಾನ್’ನಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಟೋಕಿಯೋ ಮತ್ತು ಇತರ ನಗರಗಳಲ್ಲಿ ಕಂಪನದ ಅನುಭವವಾಗಿದೆ. ಆದ್ರೆ, ಸುನಾಮಿ ಎಚ್ಚರಿಕೆಯನ್ನ ನೀಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಮಾರು 350 ಕಿಲೋಮೀಟರ್ (217 ಮೈಲಿ) ಆಳದೊಂದಿಗೆ ಭೂಕಂಪದ ಕೇಂದ್ರಬಿಂದುವು ಮಧ್ಯ ಮೀ ಪ್ರಿಫೆಕ್ಚರ್ನಿಂದ ದೂರದಲ್ಲಿತ್ತು ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಅಂದ್ಹಾಗೆ, ಶನಿವಾರ ಸಂಜೆ, ದೆಹಲಿ-ಎನ್ಸಿಆರ್ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಬಲವಾದ ಕಂಪನದ ಅನುಭವವಾಗಿದೆ, ಉತ್ತರಾಖಂಡದ ಪಿಥೋರಗಡ್ನಿಂದ ಪೂರ್ವ-ಆಗ್ನೇಯಕ್ಕೆ … Continue reading BREAKING NEWS : ಜಪಾನ್’ನಲ್ಲಿ ಪ್ರಭಲ ಭೂಕಂಪ, ರಿಕ್ಟರ್ ಮಾಪನದಲ್ಲಿ 6.1 ತೀವ್ರತೆ ದಾಖಲು |Earthquake hits Japan