BREAKING NEWS : ಪಾಕ್ ಸ್ಟಾರ್ ಆಟಗಾರ ‘ಬಾಬರ್ ಅಜಮ್, ಶಾಹಿದ್ ಅಫ್ರಿದಿ’ ಆಡುತ್ತಿದ್ದ ಕ್ರೀಡಾಂಗಣ ಬಳಿಯೇ ಪ್ರಬಲ ಬಾಂಬ್ ಸ್ಪೋಟ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪಾಕಿಸ್ತಾನದ ನಾಯಕ ಬಾಬರ್ ಅಝಾಮ್ ಮತ್ತು ಶಾಹಿದ್ ಅಫ್ರಿದಿ ಸೇರಿದಂತೆ ಪಾಕಿಸ್ತಾನದ ಉನ್ನತ ಕ್ರಿಕೆಟಿಗರು ಆಡುತ್ತಿದ್ದ ರಸ್ತೆಯಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಅವ್ರನ್ನ ಸುರಕ್ಷತವಾಗಿ ಡ್ರೆಸ್ಸಿಂಗ್ ಕೊಠಡಿಗೆ ಕರೆದೊಯ್ಯಲಾಯಿದೆ. ನವಾಬ್ ಅಕ್ಬರ್ ಬುಗ್ತಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ (PSL) ಪಂದ್ಯದ ವೇಲೆ ಪೊಲೀಸ್ ಲೈನ್ಸ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಪಲ್ಪ ಸಮಯದವರೆಗೆ ಪಂದ್ಯ ಸ್ಥಗಿತಗೊಳಿಸಲಾಗಿದ್ದು, ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಪೂರ್ಣಗೊಂಡಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು … Continue reading BREAKING NEWS : ಪಾಕ್ ಸ್ಟಾರ್ ಆಟಗಾರ ‘ಬಾಬರ್ ಅಜಮ್, ಶಾಹಿದ್ ಅಫ್ರಿದಿ’ ಆಡುತ್ತಿದ್ದ ಕ್ರೀಡಾಂಗಣ ಬಳಿಯೇ ಪ್ರಬಲ ಬಾಂಬ್ ಸ್ಪೋಟ