ಮಾಸ್ಕೋ : ಭಾರತದ ನಾಯಕತ್ವದ ಗಣ್ಯರ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನ ಸದಸ್ಯನೊಬ್ಬನನ್ನು ತನ್ನ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (FSB) ಸೋಮವಾರ ತಿಳಿಸಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ. “ಮಧ್ಯ ಏಷ್ಯಾ ಪ್ರದೇಶದ ಒಂದು ದೇಶದ ಮೂಲ ನಿವಾಸಿಯಾದ ರಷ್ಯಾದಲ್ಲಿ ನಿಷೇಧಿಸಲಾದ ಇಸ್ಲಾಮಿಕ್ ಸ್ಟೇಟ್ ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಸದಸ್ಯನನ್ನ ರಷ್ಯಾದ ಎಫ್ಎಸ್ಬಿ ಗುರುತಿಸಿ ಬಂಧಿಸಿದೆ, ಅವರು … Continue reading BREAKING NEWS : ತಪ್ಪಿದ ಭಾರೀ ದುರಂತ ; ಭಾರತದಲ್ಲಿ ‘ಗಣ್ಯರ ಹತ್ಯೆ’ಗೆ ಸಂಚು ರೂಪಿಸಿದ್ದ ‘ಐಎಸ್ ಸೂಸೈಡ್ ಬಾಂಬರ್’ ರಷ್ಯಾದಲ್ಲಿ ಅರೆಸ್ಟ್
Copy and paste this URL into your WordPress site to embed
Copy and paste this code into your site to embed