BREAKING NEWS : ತಪ್ಪಿದ ಭಾರೀ ಅನಾಹುತ ; ಉಧಂಪುರದಲ್ಲಿ 15 ಕೆಜಿ ಐಇಡಿ ನಿಷ್ಕ್ರಿಯಗೊಳಿಸಿದ ಪೊಲೀಸರು |15 Kg IED Defused

ಕೆಎನ್ಎನ್ಡಿಜಿಟಲ್ ಡೆಸ್ಕ್ : ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಸೋಮವಾರ 15 ಕೆಜಿ ತೂಕದ ಸುಧಾರಿತ ಸ್ಫೋಟಕ ಸಾಧನವನ್ನು (IED) ಪೊಲೀಸರು ನಿಷ್ಕ್ರಿಯಗೊಳಿಸಿದ್ದು, ದೊಡ್ಡ ಭಯೋತ್ಪಾದಕ ದಾಳಿ ತಪ್ಪಿಸಲಾಗಿದೆ. ಸಿಲಿಂಡರಾಕಾರದ ಐಇಡಿ ಆರ್ಡಿಎಕ್ಸ್ ಅನ್ನು ಹೊಂದಿತ್ತು ಎಂದು ಮೂಲಗಳು ತಿಳಿಸಿವೆ. ವಿಚಾರಣೆಗಾಗಿ ಶಂಕಿತನನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐಇಡಿ ಹೊರತುಪಡಿಸಿ, ಬಸಂತ್ಗಢ ಪ್ರದೇಶದಲ್ಲಿ ಏಳು 7.62 ಎಂಎಂ ಕಾರ್ಟ್ರಿಡ್ಜ್ಗಳು ಮತ್ತು ಐದು ಡಿಟೋನೇಟರ್ಗಳನ್ನ ಸಹ ವಶಪಡಿಸಿಕೊಳ್ಳಲಾಗಿದೆ. ಮಂಗಳವಾರ ಐಇಡಿಯನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಲಾಗಿದೆ ಎಂದು … Continue reading BREAKING NEWS : ತಪ್ಪಿದ ಭಾರೀ ಅನಾಹುತ ; ಉಧಂಪುರದಲ್ಲಿ 15 ಕೆಜಿ ಐಇಡಿ ನಿಷ್ಕ್ರಿಯಗೊಳಿಸಿದ ಪೊಲೀಸರು |15 Kg IED Defused