BREAKING NEWS ; ಅಲ್ ಖೈದಾ, ಜಮಾತ್-ಉಲ್-ಮುಜಾಹಿದ್ದೀನ್ ಜೊತೆ ನಂಟು ಹೊಂದಿದ್ದ 8 ಉಗ್ರರು ಅರೆಸ್ಟ್

ನವದೆಹಲಿ: ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (JMB) ಗೆ ಸೇರಿದ ಎಂಟು ಶಂಕಿತ ಭಯೋತ್ಪಾದಕರನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ATS) ಸೋಮವಾರ ಬಂಧಿಸಿದೆ. ಇನ್ನು ಈ ಉಗ್ರರಿಂದ ಜಿಹಾದಿ ಪುಸ್ತಕಗಳು, ಪೆನ್ ಡ್ರೈವ್’ಗಳು, ಮೊಬೈಲ್ ಗಳು ಸೇರಿದಂತೆ ಕೆಲವೊಂದು ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ. ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನ ನವೀಕರಣ ಮಾಡುತ್ತೇವೆ, ಸ್ವಲ್ಪ ಸಮಯದ ನಂತರ ಪುನಃ ಈ ಪುಟಕ್ಕೆ ಭೇಟಿ ನೀಡಿ.