BREAKING NEWS : ರಾಮನಗರದಲ್ಲಿ ನಾಡಬಂದೂಕಿನಿಂದ ಮಿಸ್ ಫೈರ್ : 7 ವರ್ಷದ ಬಾಲಕ ಸ್ಥಳದಲ್ಲೇ ಸಾವು
ರಾಮನಗರ : ರಾಮನಗರ ಜಿಲ್ಲೆ ಕಾಡಶಿವನಹಳ್ಳಿಯಲ್ಲಿ ನಾಡಬಂದೂಕು ಮಿಸ್ ಫೈರ್ ಆಗಿ 7 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. BREAKING NEWS : ಪೊಲೀಸ್ ಸರ್ಪಗಾವಲಿನಲ್ಲಿ ಶ್ರವಣೂರು ಗ್ರಾಮದಲ್ಲಿ `ಸಂಗೊಳ್ಳಿ ರಾಯಣ್ಣ’ ವೃತ್ತ ತೆರವು ರಾಮನಗರ ಜಿಲ್ಲೆಯ ಕಾಡಶಿವನಹಳ್ಳಿಯಲ್ಲಿ ತೋಟದ ಮನೆಯಲ್ಲಿ ನಾಡಬಂದೂಕು ಹಿಡಿದುಕೊಂಡು ಆಟವಾಡುತ್ತಿದ್ದ ವೇಳೆ ಬಾಲಕನ ಸಹೋದರ ಮಿಸ್ ಫೈರಿಂಗ್ ನಿಂದ 7 ವರ್ಷದ ಬಾಲಕ ಶಮಾ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಕಾಡಶಿವನಹಳ್ಳಿ ಗ್ರಾಮದ ಮಲ್ಲೇಶ ಎಂಬುವರು ಜಮೀನಿನಲ್ಲಿ ಕೆಲಸಕ್ಕೆ ಬಂದಿದ್ದ ಅಮಿನುಲ್ಲಾ. … Continue reading BREAKING NEWS : ರಾಮನಗರದಲ್ಲಿ ನಾಡಬಂದೂಕಿನಿಂದ ಮಿಸ್ ಫೈರ್ : 7 ವರ್ಷದ ಬಾಲಕ ಸ್ಥಳದಲ್ಲೇ ಸಾವು
Copy and paste this URL into your WordPress site to embed
Copy and paste this code into your site to embed