Breaking News : ಪಾಕಿಸ್ತಾನ ತರಬೇತಿ ಪಡೆದ 2 ಭಯೋತ್ಪಾದಕರು ಸೇರಿ 6 ಶಂಕಿತ ಉಗ್ರರು ಅರೆಸ್ಟ್‌

ಡಿಜಿಟಲ್‌ ಡೆಸ್ಕ್:‌ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಭಾರತದಾದ್ಯಂತ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸುತ್ತಿದ್ದ ಪಾಕಿಸ್ತಾನದಲ್ಲಿ ತರಬೇತಿ ಪಡೆದ ಇಬ್ಬರು ಸೇರಿದಂತೆ ಆರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದೆ ಎಂದು ದೆಹಲಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ವಿಶೇಷ ಘಟಕವು ಉತ್ತರ ಪ್ರದೇಶ, ಮಹಾರಾಷ್ಟ್ರ, ಪ್ರಯಾಗ್ ರಾಜ್ ಮತ್ತು ದೆಹಲಿಯಲ್ಲಿ ಶಂಕಿತರನ್ನ ಬಂಧಿಸಿದ್ದು ಬಹು-ರಾಜ್ಯ ಕಾರ್ಯಾಚರಣೆಯಲ್ಲಿ ಸ್ಫೋಟಕಗಳು ಮತ್ತು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶಂಕಿತರು ದೇಶಾದ್ಯಂತ ಉದ್ದೇಶಿತ ಹತ್ಯೆಗಳು … Continue reading Breaking News : ಪಾಕಿಸ್ತಾನ ತರಬೇತಿ ಪಡೆದ 2 ಭಯೋತ್ಪಾದಕರು ಸೇರಿ 6 ಶಂಕಿತ ಉಗ್ರರು ಅರೆಸ್ಟ್‌