BREAKING NEWS : ಕ್ಯಾಲಿಫೋರ್ನಿಯಾದಲ್ಲಿ 6.4 ತೀವ್ರತೆಯ ಭೂಕಂಪ, 70 ಸಾವಿರ ಮನೆಗಳ ವಿದ್ಯುತ್ ಕಟ್ ; ಕಟ್ಟಡ & ರಸ್ತೆಗಳಿಗೆ ಹಾನಿ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದ ಗ್ರಾಮೀಣ ಪ್ರದೇಶವಾದ ಫೆರ್ಂಡೇಲ್ ಬಳಿ ಭೂಕಂಪನದ ಅನುಭವವಾಗಿದೆ. ಈ ಭೂಕಂಪದ ತೀವ್ರತೆಯನ್ನ ರಿಕ್ಟರ್ ಮಾಪಕದಲ್ಲಿ 6.4 ಎಂದು ಅಳೆಯಲಾಗಿದೆ . ಭೂಕಂಪದ ನಂತರ 70 ಸಾವಿರ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ವೇಳೆ ಕೆಲ ಕಟ್ಟಡಗಳು ಹಾಗೂ ರಸ್ತೆ ಹಾಳಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಭೂಕಂಪದ ಪ್ರದೇಶವು ಸ್ಯಾನ್ ಫ್ರಾನ್ಸಿಸ್ಕೋದ ವಾಯುವ್ಯಕ್ಕೆ ಸುಮಾರು 345 ಕಿಮೀ ದೂರದಲ್ಲಿದೆ ಮತ್ತು ಪೆಸಿಫಿಕ್ ಕರಾವಳಿಗೆ ಹತ್ತಿರದಲ್ಲಿದೆ. 6.4 ತೀವ್ರತೆಯ ಭೂಕಂಪ.! ವಾಸ್ತವವಾಗಿ, … Continue reading BREAKING NEWS : ಕ್ಯಾಲಿಫೋರ್ನಿಯಾದಲ್ಲಿ 6.4 ತೀವ್ರತೆಯ ಭೂಕಂಪ, 70 ಸಾವಿರ ಮನೆಗಳ ವಿದ್ಯುತ್ ಕಟ್ ; ಕಟ್ಟಡ & ರಸ್ತೆಗಳಿಗೆ ಹಾನಿ