ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (GST) ಸ್ವೀಕೃತಿಗಳು ಸೆಪ್ಟೆಂಬರ್‍ನಲ್ಲಿ 1.47 ಲಕ್ಷ ಕೋಟಿ ರೂ.ಗಳನ್ನ ಮೀರಿ 26%ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಶನಿವಾರ ಘೋಷಿಸಿದೆ. ಸೆಪ್ಟೆಂಬರ್ 2022ರ ತಿಂಗಳಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್ಟಿ ಆದಾಯವು 1,47,686 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕೇಂದ್ರ ಜಿಎಸ್ಟಿ (CGST) 25,271 ಕೋಟಿ ರೂ., ರಾಜ್ಯ ಜಿಎಸ್ಟಿ (SGST) 31,813 ಕೋಟಿ ರೂ., ಸಮಗ್ರ ಜಿಎಸ್ಟಿ 80,464 ಕೋಟಿ ರೂ.ಗಳು (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 41,215 ಕೋಟಿ … Continue reading BREAKING NEWS : ‘GST ಸಂಗ್ರಹ’ದಲ್ಲಿ ಶೇ.26ರಷ್ಟು ಹೆಚ್ಚಳ ; ಸೆಪ್ಟಂಬರ್’ನಲ್ಲಿ ₹1,47,686 ಕೋಟಿ ಕಲೆಕ್ಷನ್ |GST Collection Update
Copy and paste this URL into your WordPress site to embed
Copy and paste this code into your site to embed