BREAKING : ದೇಶದ ರೈತರಿಗೆ ನ್ಯೂ ಇಯರ್ ಗಿಫ್ಟ್ ; ‘ಬೆಳೆ ವಿಮೆ ಯೋಜನೆ’ ವಿಸ್ತರಣೆ, ‘DAP’ಗೆ ಹೆಚ್ಚುವರಿ ಸಬ್ಸಿಡಿ

ನವದೆಹಲಿ : ಹೊಸ ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ ಮತ್ತು ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನ 2025-26 ರವರೆಗೆ ಮುಂದುವರಿಸಲು ಅನುಮೋದನೆ ನೀಡಲಾಯಿತು, ಇದಕ್ಕಾಗಿ ಒಟ್ಟು 69515.71 ಕೋಟಿ ರೂಪಾಯಿ ಮೀಸಲಿರಿಸಿದೆ. ರೈತರಿಗೆ 50 ಕೆಜಿ ಡಿಎಪಿ ಚೀಲವನ್ನ 1350 ರೂ.ಗೆ ನೀಡುವುದನ್ನು … Continue reading BREAKING : ದೇಶದ ರೈತರಿಗೆ ನ್ಯೂ ಇಯರ್ ಗಿಫ್ಟ್ ; ‘ಬೆಳೆ ವಿಮೆ ಯೋಜನೆ’ ವಿಸ್ತರಣೆ, ‘DAP’ಗೆ ಹೆಚ್ಚುವರಿ ಸಬ್ಸಿಡಿ