BREAKING : 2025ರ ಬಜೆಟ್’ನಲ್ಲಿ ‘ಹೊಸ ಆದಾಯ ತೆರಿಗೆ ಮಸೂದೆ’ ಮಂಡಿಸುವ ಸಾಧ್ಯತೆ ಇಲ್ಲ ; ವರದಿ

ನವದೆಹಲಿ : ಸಂಸತ್ತಿನ ಬಜೆಟ್ 2025 ಅಧಿವೇಶನದಲ್ಲಿ ಹಣಕಾಸು ಸಚಿವಾಲಯವು ಹೊಸ ಆದಾಯ ತೆರಿಗೆ ಮಸೂದೆಯನ್ನ ಪರಿಚಯಿಸುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 2024ರಲ್ಲಿ ತಮ್ಮ ಬಜೆಟ್ ಮಂಡನೆಯ ಸಮಯದಲ್ಲಿ ಆದಾಯ ತೆರಿಗೆ ಕಾಯ್ದೆಯ ಪರಿಶೀಲನೆಯನ್ನ ಘೋಷಿಸಿದರು. ವರದಿಯ ಪ್ರಕಾರ, ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ಕಾಯ್ದೆಯನ್ನ ಪರಿಶೀಲಿಸುವ ಕಾರ್ಯವನ್ನ ಹೊಂದಿರುವ ಮುಖ್ಯ ಆದಾಯ ತೆರಿಗೆ ಆಯುಕ್ತ ವಿ.ಕೆ.ಗುಪ್ತಾ ನೇತೃತ್ವದ ಆಂತರಿಕ ಸಮಿತಿಯು ಫೆಬ್ರವರಿ 1, 2025 ರಂದು ಬಜೆಟ್ ಮಂಡಿಸುವ … Continue reading BREAKING : 2025ರ ಬಜೆಟ್’ನಲ್ಲಿ ‘ಹೊಸ ಆದಾಯ ತೆರಿಗೆ ಮಸೂದೆ’ ಮಂಡಿಸುವ ಸಾಧ್ಯತೆ ಇಲ್ಲ ; ವರದಿ