BREAKING : ಸಂಸತ್ತಿನಲ್ಲಿ ವಿಶ್ವಾಸಮತ ಗೆದ್ದ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’

ಕೆಎನ್ಎನ್‍ಡಿಜಿಟಲ್ ಡೆಸ್‍: ನೇಪಾಳ ಪ್ರಧಾನಿ ಪುಷ್ಪಾ ಕಮಲ್ ದಹಲ್ ಅವರು ಮೂರನೇ ಬಾರಿಗೆ ವಿಶ್ವಾಸ ಮತವನ್ನ ಗೆದ್ದಿದ್ದಾರೆ. ದಹಲ್ ಪರವಾಗಿ 157 ಮತಗಳನ್ನ ಪಡೆದರೆ, ವಿಶ್ವಾಸ ಮತದ ವಿರುದ್ಧ 110 ಶಾಸಕರು ಮತ ಚಲಾಯಿಸಿದರು. ನೇಪಾಳಿ ಫೆಡರಲ್ ಸಂಸತ್ತಿನ ಸಂಸದರೊಬ್ಬರು ಮತದಾನದಿಂದ ದೂರ ಉಳಿದರು. ಅದ್ರಂತೆ, ಪ್ರಧಾನಿ ಪುಷ್ಪ ಕಮಲ್ ದಹಲ್ ಮಂಡಿಸಿದ ವಿಶ್ವಾಸ ಮತದಲ್ಲಿ ಒಟ್ಟು 268 ಮತಗಳು ಚಲಾವಣೆಯಾಗಿವೆ.   BREAKING : ಶಾಸಕ ಸ್ಥಾನಕ್ಕೆ ಹರಿಯಾಣದ ಮಾಜಿ ಸಿಎಂ ‘ಮನೋಹರ್ ಲಾಲ್ ಖಟ್ಟರ್’ … Continue reading BREAKING : ಸಂಸತ್ತಿನಲ್ಲಿ ವಿಶ್ವಾಸಮತ ಗೆದ್ದ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’