BREAKING : ನೀಟ್ ಯುಜಿ 2024 ವಿವಾದ : ‘ಪ್ರಶ್ನೆ ಪತ್ರಿಕೆ’ ಸೋರಿಕೆಯಾಗಿದೆ, ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ : ಸುಪ್ರೀಂಕೋರ್ಟ್

ನವದೆಹಲಿ : ನೀಟ್ ಯುಜಿ 2024 ಪರೀಕ್ಷೆಯ ಸೋರಿಕೆ ನಡೆದಿದೆ ಮತ್ತು ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ನೀಟ್ ಯುಜಿ 2024 ಪರೀಕ್ಷೆಯ ಅಕ್ರಮಗಳು ಮತ್ತು ಮರುಪರೀಕ್ಷೆಯ ಬೇಡಿಕೆಗೆ ಸಂಬಂಧಿಸಿದ ಸುಮಾರು 38 ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್, ಸಾಮಾಜಿಕ ಮಾಧ್ಯಮಗಳ ಮೂಲಕ ಸೋರಿಕೆಯನ್ನ ಪ್ರಚಾರ ಮಾಡಿದ್ದರೆ ಮತ್ತು ತಪ್ಪಿತಸ್ಥರನ್ನ ಗುರುತಿಸಲು ಅಧಿಕಾರಿಗಳಿಗೆ ಸಾಧ್ಯವಾಗದಿದ್ದರೆ ಮರು ಪರೀಕ್ಷೆಗೆ ಆದೇಶಿಸಬೇಕಾಗುತ್ತದೆ ಎಂದು ಹೇಳಿದರು. “ನಾವು ಮರು ಪರೀಕ್ಷೆಗೆ … Continue reading BREAKING : ನೀಟ್ ಯುಜಿ 2024 ವಿವಾದ : ‘ಪ್ರಶ್ನೆ ಪತ್ರಿಕೆ’ ಸೋರಿಕೆಯಾಗಿದೆ, ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ : ಸುಪ್ರೀಂಕೋರ್ಟ್