BREAKING : ಜುಲೈ ಮೊದಲ ವಾರದಲ್ಲಿ ‘NEET PG’ ಪ್ರವೇಶ ಪರೀಕ್ಷೆ, ಆಗಸ್ಟ್’ನಿಂದ ಕೌನ್ಸೆಲಿಂಗ್ : ವರದಿ
ನವದೆಹಲಿ : ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (NBEMS) 2024 ರಲ್ಲಿ ನಡೆಯಲಿರುವ ವೈದ್ಯಕೀಯ ಪ್ರವೇಶ ಪರೀಕ್ಷೆಗಳ ಪ್ರಾಥಮಿಕ ಪರೀಕ್ಷಾ ವೇಳಾಪಟ್ಟಿಯನ್ನ ಪ್ರಕಟಿಸಿದೆ. ಎನ್ಬಿಇಎಂಎಸ್ ವೇಳಾಪಟ್ಟಿಯ ಪ್ರಕಾರ, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಸ್ನಾತಕೋತ್ತರ (NEET PG) 2024 ಪರೀಕ್ಷೆಯನ್ನ ಮಾರ್ಚ್ 3ರಂದು ನಿಗದಿಪಡಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಶಿಫಾರಸುಗಳು ನೀಟ್ ಪಿಜಿಯನ್ನ ಜೂನ್ ಕೊನೆಯ ವಾರದಲ್ಲಿ ಅಥವಾ ಜುಲೈ ಮೊದಲ ವಾರದಲ್ಲಿ ನಡೆಸಲಾಗುವುದು ಎಂದು ಹೇಳುತ್ತವೆ. … Continue reading BREAKING : ಜುಲೈ ಮೊದಲ ವಾರದಲ್ಲಿ ‘NEET PG’ ಪ್ರವೇಶ ಪರೀಕ್ಷೆ, ಆಗಸ್ಟ್’ನಿಂದ ಕೌನ್ಸೆಲಿಂಗ್ : ವರದಿ
Copy and paste this URL into your WordPress site to embed
Copy and paste this code into your site to embed