BREAKING : ‘ನೀಟ್ ಪಿಜಿ ಕೌನ್ಸೆಲಿಂಗ್’ ವೇಳಾಪಟ್ಟಿ ಬಿಡುಗಡೆ ; AIQ ಸೀಟುಗಳಿಗೆ ದಿನಾಂಕ ಪರಿಶೀಲಿಸಿ |NEET PG Counselling

ನವದೆಹಲಿ : ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC) ಇಂದು (ಅಕ್ಟೋಬರ್ 28) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಸ್ನಾತಕೋತ್ತರ (NEET PG) 2025 ಕೌನ್ಸೆಲಿಂಗ್ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈಗ NEET PG 2025 ಕೌನ್ಸೆಲಿಂಗ್ ವೇಳಾಪಟ್ಟಿಯನ್ನ ಅಧಿಕೃತ MCC ವೆಬ್‌ಸೈಟ್‌ mcc.nic.in ನಲ್ಲಿ ಪರಿಶೀಲಿಸಬಹುದು. NEET PG ಕೌನ್ಸೆಲಿಂಗ್ ಪ್ರಕ್ರಿಯೆಯನ್ನ ನಾಲ್ಕು ಸುತ್ತುಗಳಲ್ಲಿ ನಡೆಸಲಾಗುತ್ತದೆ: ಸುತ್ತು 1, ಸುತ್ತು 2, ಸುತ್ತು 3 … Continue reading BREAKING : ‘ನೀಟ್ ಪಿಜಿ ಕೌನ್ಸೆಲಿಂಗ್’ ವೇಳಾಪಟ್ಟಿ ಬಿಡುಗಡೆ ; AIQ ಸೀಟುಗಳಿಗೆ ದಿನಾಂಕ ಪರಿಶೀಲಿಸಿ |NEET PG Counselling