BREAKING : ‘NEET MDS-2024’ ಫಲಿತಾಂಶ ಪ್ರಕಟ ; ರಿಸಲ್ಟ್ ನೋಡಲು ನೇರ ಲಿಂಕ್ ಇಲ್ಲಿದೆ

ನವದೆಹಲಿ : ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (NBEMS) ಅಂತಿಮವಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ) ಅಥವಾ ನೀಟ್ ಫಲಿತಾಂಶಗಳನ್ನ ಏಪ್ರಿಲ್ 3ರಂದು ಪ್ರಕಟಿಸಿದೆ. ನೀಟ್ ಎಂಡಿಎಸ್ 2024 ಪರೀಕ್ಷೆ ತೆಗೆದುಕೊಂಡ ಎಲ್ಲರೂ ತಮ್ಮ ಫಲಿತಾಂಶಗಳನ್ನ ಅಧಿಕೃತ ವೆಬ್ಸೈಟ್ natboard.edu.in ಡೌನ್ಲೋಡ್ ಮಾಡಬಹುದು. ಫಲಿತಾಂಶಗಳಿಗೆ ಲಿಂಕ್’ನ್ನ natboard.edu.in ನಲ್ಲಿ ಪ್ರವೇಶಿಸಬಹುದು. 2024-25ರ ವಿವಿಧ ಎಂಡಿಎಸ್ ಕೋರ್ಸ್ಗಳ ಪ್ರವೇಶಕ್ಕಾಗಿ ನೀಟ್ ಎಂಡಿಎಸ್ 2024 ಪರೀಕ್ಷೆಯನ್ನ ಮಾರ್ಚ್ 18 ರಂದು ನಡೆಸಲಾಗಿತ್ತು. ಈಗ, … Continue reading BREAKING : ‘NEET MDS-2024’ ಫಲಿತಾಂಶ ಪ್ರಕಟ ; ರಿಸಲ್ಟ್ ನೋಡಲು ನೇರ ಲಿಂಕ್ ಇಲ್ಲಿದೆ