BREAKING : ಜೂನ್ 30ರಂದು ‘ನೀಟ್-2024 ಮರುಪರೀಕ್ಷೆ ಸ್ಕೋರ್ ಕಾರ್ಡ್’ ಬಿಡುಗಡೆ ಸಾಧ್ಯತೆ
ನವದೆಹಲಿ : ನೀಟ್ ಯುಜಿ ಮರುಪರೀಕ್ಷೆಯ ಸ್ಕೋರ್ ಕಾರ್ಡ್’ಗಳನ್ನ ಜೂನ್ 30 ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂನ್ 23 ರಂದು 1,563 ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಿತ್ತು. ಆದಾಗ್ಯೂ, 1,563 ಅಭ್ಯರ್ಥಿಗಳಲ್ಲಿ ಕೇವಲ 52% (813) ಅಭ್ಯರ್ಥಿಗಳು ಕಳೆದ ಭಾನುವಾರ ಮರು ಪರೀಕ್ಷೆ ತೆಗೆದುಕೊಂಡರು. ಉಳಿದ 48% ಅಭ್ಯರ್ಥಿಗಳು ಗ್ರೇಸ್ ಅಂಕಗಳನ್ನ ಹೊರತುಪಡಿಸಿ ತಮ್ಮ ಮೂಲ ಅಂಕಗಳನ್ನು ಆರಿಸಿಕೊಂಡರು. ಚಂಡೀಗಢ ಕೇಂದ್ರದಲ್ಲಿ ಇಬ್ಬರು ನೋಂದಾಯಿತ ಅಭ್ಯರ್ಥಿಗಳು ಮರು ಪರೀಕ್ಷೆಗೆ ಹಾಜರಾಗಿರಲಿಲ್ಲ. … Continue reading BREAKING : ಜೂನ್ 30ರಂದು ‘ನೀಟ್-2024 ಮರುಪರೀಕ್ಷೆ ಸ್ಕೋರ್ ಕಾರ್ಡ್’ ಬಿಡುಗಡೆ ಸಾಧ್ಯತೆ
Copy and paste this URL into your WordPress site to embed
Copy and paste this code into your site to embed