BREAKING ; ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾರತದ ಚಿನ್ನದ ಹುಡುಗ ‘ನೀರಜ್ ಚೋಪ್ರಾ’ ‘ಫೈನಲ್’ಗೆ ಎಂಟ್ರಿ

ಪ್ಯಾರಿಸ್: ಹಾಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋ ಫೈನಲ್ಗೆ ಅರ್ಹತೆ ಪಡೆದಿದ್ದಾರೆ. ಸ್ಟಾಕ್ಹೋಮ್ ಡೈಮಂಡ್ ಲೀಗ್ನಲ್ಲಿ 89.94 ಮೀಟರ್ ಎಸೆದಿದ್ದಾರೆ. ಇನ್ನೀದು ಜಾಗತಿಕ ಚಾಂಪಿಯನ್ಶಿಪ್ನಲ್ಲಿ ನೀರಜ್ ಅವರ ಅತ್ಯುತ್ತಮ ಎಸೆತವಾಗಿದೆ. ಇನ್ನವ್ರು ತಮ್ಮ ಮೊದಲ ಪ್ರಯತ್ನದಲ್ಲೇ ಅರ್ಹತೆ ಪಡೆದಿದ್ದಾರೆ. ಅಂದ್ಹಾಗೆ, ಈ ವರ್ಷದ ಆರಂಭದಲ್ಲಿ ದೋಹಾದಲ್ಲಿ ನಡೆದ 88.36 ಮೀಟರ್ ಎಸೆದಿದ್ದ ನೀರಜ್, ಪಾವೊ ನುರ್ಮಿ ಗೇಮ್ಸ್ ನಲ್ಲಿ 85.97 ಮೀಟರ್ ಎಸೆದು ಪ್ರಶಸ್ತಿ ಗೆದ್ದಿದ್ದರು. ಅರ್ಹತಾ ವಿಭಾಗದಲ್ಲಿ ನೀರಜ್ ಅವರ … Continue reading BREAKING ; ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾರತದ ಚಿನ್ನದ ಹುಡುಗ ‘ನೀರಜ್ ಚೋಪ್ರಾ’ ‘ಫೈನಲ್’ಗೆ ಎಂಟ್ರಿ