BREAKING : NCERT 3-12ನೇ ತರಗತಿಗಳಿಗೆ ‘ಆಪರೇಷನ್ ಸಿಂಧೂರ್’ ಕುರಿತು ವಿಶೇಷ ಮಾಡ್ಯೂಲ್ ಬಿಡುಗಡೆ

ನವದೆಹಲಿ : ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆ ಮತ್ತು ನಂತ್ರದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಬಗ್ಗೆ ಶಾಲಾ ಮಕ್ಕಳಿಗೆ ಕಲಿಸಲು NCERT ಆಪರೇಷನ್ ಸಿಂಧೂರ್ ಕುರಿತು ವಿಶೇಷ ಮಾಡ್ಯೂಲ್ ಹೊರತಂದಿದೆ. 3 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಉದ್ದೇಶಿಸಲಾದ ಈ ಮಾಡ್ಯೂಲ್, ದೇಶದ ರಕ್ಷಣಾ ಸನ್ನದ್ಧತೆ, ಹೊಸ ತಂತ್ರಜ್ಞಾನದ ಬಳಕೆ ಮತ್ತು ಹೆಚ್ಚುತ್ತಿರುವ ಜಾಗತಿಕ ಪಾತ್ರವನ್ನ ವಿವರಿಸುತ್ತದೆ. ಆಪರೇಷನ್ ಸಿಂಧೂರ್ ಬಗ್ಗೆ ವಿವರಗಳನ್ನ ಪರಿಶೀಲಿಸುವ ಮೊದಲು, ಭಾರತದಲ್ಲಿ ಶಾಂತಿಯನ್ನ ಭಂಗಗೊಳಿಸಲು ಪಾಕಿಸ್ತಾನ ಮಾಡಿದ ಹಲವಾರು ಪ್ರಯತ್ನಗಳನ್ನ … Continue reading BREAKING : NCERT 3-12ನೇ ತರಗತಿಗಳಿಗೆ ‘ಆಪರೇಷನ್ ಸಿಂಧೂರ್’ ಕುರಿತು ವಿಶೇಷ ಮಾಡ್ಯೂಲ್ ಬಿಡುಗಡೆ