BREAKING : ಛತ್ತೀಸ್ ಗಢದಲ್ಲಿ ನಕ್ಸಲರಿಂದ ‘IED’ ಸ್ಫೋಟ ; ಇಬ್ಬರು ‘ITBP ಯೋಧರು’ ಹುತಾತ್ಮ, ಇಬ್ಬರು ಪೊಲೀಸರಿಗೆ ಗಾಯ
ನಾರಾಯಣಪುರ : ನಾರಾಯಣಪುರ ಜಿಲ್ಲೆಯಲ್ಲಿ ಮಾವೋವಾದಿಗಳು ನಡೆಸಿದ ಐಇಡಿ ಸ್ಫೋಟದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)ಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಇತರ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಇಬ್ಬರೂ ಯೋಧರು ಜಿಲ್ಲೆಯಲ್ಲಿ ನಿಯೋಜಿಸಲಾದ ಐಟಿಬಿಪಿಯ 53ನೇ ಬೆಟಾಲಿಯನ್’ಗೆ ಸೇರಿದವರು. ಕೊಡ್ಲಿಯಾರ್ ಗ್ರಾಮದ ಬಳಿಯ ಅಬುಜ್ಮದ್ ಅರಣ್ಯದಲ್ಲಿ ಮಧ್ಯಾಹ್ನ 12.10 ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಯ ಜಂಟಿ ತಂಡಗಳು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಒಂದು ತಂಡವು ಸ್ಫೋಟ ಸಂಭವಿಸಿದ ಗ್ರಾಮಕ್ಕೆ ತಲುಪಿತು … Continue reading BREAKING : ಛತ್ತೀಸ್ ಗಢದಲ್ಲಿ ನಕ್ಸಲರಿಂದ ‘IED’ ಸ್ಫೋಟ ; ಇಬ್ಬರು ‘ITBP ಯೋಧರು’ ಹುತಾತ್ಮ, ಇಬ್ಬರು ಪೊಲೀಸರಿಗೆ ಗಾಯ
Copy and paste this URL into your WordPress site to embed
Copy and paste this code into your site to embed