BREAKING : ಲೋಕಸಭೆಯಲ್ಲಿ ‘ರಾಷ್ಟ್ರೀಯ ಕ್ರೀಡಾ ಮಸೂದೆ’ ಅಂಗೀಕಾರ, ‘BCCI’ ಕೂಡ ಇದರ ವ್ಯಾಪ್ತಿಗೆ, ಪರಿಣಾಮವೇನು ಗೊತ್ತಾ?

ನವದೆಹಲಿ : ರಾಷ್ಟ್ರೀಯ ಕ್ರೀಡಾ ಮಸೂದೆ ಮತ್ತು ರಾಷ್ಟ್ರೀಯ ಡೋಪಿಂಗ್ ವಿರೋಧಿ ತಿದ್ದುಪಡಿ ಮಸೂದೆಯನ್ನ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೂಡ ರಾಷ್ಟ್ರೀಯ ಕ್ರೀಡಾ ಮಸೂದೆಯ ವ್ಯಾಪ್ತಿಗೆ ಬಂದಿದೆ. ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಈ ಎರಡೂ ಮಸೂದೆಗಳನ್ನು ಆಗಸ್ಟ್ 11ರಂದು ಲೋಕಸಭೆಯಲ್ಲಿ ಮಂಡಿಸಿದರು. ಈ ಎರಡೂ ಮಸೂದೆಗಳ ಉದ್ದೇಶವು ಭವಿಷ್ಯದಲ್ಲಿ ಭಾರತವನ್ನ ಕ್ರೀಡಾ ಸೂಪರ್ ಪವರ್ ಆಗಿ ಮಾಡುವುದು. ಆದಾಗ್ಯೂ, ರಾಷ್ಟ್ರೀಯ ಕ್ರೀಡಾ ಮಸೂದೆಯ ಮುಖ್ಯ ಉದ್ದೇಶ … Continue reading BREAKING : ಲೋಕಸಭೆಯಲ್ಲಿ ‘ರಾಷ್ಟ್ರೀಯ ಕ್ರೀಡಾ ಮಸೂದೆ’ ಅಂಗೀಕಾರ, ‘BCCI’ ಕೂಡ ಇದರ ವ್ಯಾಪ್ತಿಗೆ, ಪರಿಣಾಮವೇನು ಗೊತ್ತಾ?