BREAKING : ಮೈಸೂರು : ಸಾಲಗಾರನ ಕಿರುಕುಳದಿಂದ ಬೇಸತ್ತು ‘ಬೈಕ್’ ಸಮೇತ ಬೆಂಕಿ ಹಚ್ಚಿಕೊಂಡು ‘ಆತ್ಮಹತ್ಯೆ’

ಮೈಸೂರು : ಸಾಲಗಾರನ ಕಿರುಕುಳ ತಾಳಲಾಗದೆ ವ್ಯಕ್ತಿ ಒಬ್ಬ ಸಾಲ ಬಾದೆಯಿಂದ ಅದೇ ಸತ್ತು ಬೈಕ್ ಸಮೇತವಾಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹರವೆ ಗ್ರಾಮದಲ್ಲಿ ನಡೆದಿದೆ. ಸಾಲಗಾರನ ಕಿರುಕುಳದಿಂದ ಬೇಸತ್ತು ಹರೀಶ್ (55) ಎನ್ನುವ ವ್ಯಕ್ತಿ ಬೈಕ್ ಸಮೇತ ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಮತ್ತು ಮಳಲಿ ಗ್ರಾಮದ ಮಧ್ಯ ಭಾಗದಲ್ಲಿ ಇರುವ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇವರು ಕಳೆದ ಎರಡು ತಿಂಗಳ … Continue reading BREAKING : ಮೈಸೂರು : ಸಾಲಗಾರನ ಕಿರುಕುಳದಿಂದ ಬೇಸತ್ತು ‘ಬೈಕ್’ ಸಮೇತ ಬೆಂಕಿ ಹಚ್ಚಿಕೊಂಡು ‘ಆತ್ಮಹತ್ಯೆ’