BREAKING : ಸಿಎಂ ಸಿದ್ದರಾಮಯ್ಯ ‘ಪತ್ನಿ’ಯಿಂದ ಜಮೀನು ಹಿಂಪಡೆಯಲು ‘ಮುಡಾ’ ಒಪ್ಪಿಗೆ

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಯಿಂದ 14 ನಿವೇಶನಗಳನ್ನು ಹಿಂಪಡೆಯಲು ಒಪ್ಪಿಗೆ ಸೂಚಿಸಿದೆ. ಮುಖ್ಯಮಂತ್ರಿಗಳ ಪತ್ನಿ ಬಿ.ಎನ್.ಪಾರ್ವತಿ ಅವರು ಮುಡಾಗೆ ಪತ್ರ ಬರೆದು, ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಿವೇಶನಗಳನ್ನ ಹಿಂದಿರುಗಿಸುವುದಾಗಿ ತಿಳಿಸಿದ್ದರು. ಮೈಸೂರು ನಗರದ ಪ್ರಮುಖ ಪ್ರದೇಶಗಳಾದ ವಿಜಯನಗರ ಹಂತ 3 ಮತ್ತು 4 ರಲ್ಲಿ 14 ಪ್ಲಾಟ್’ಗಳನ್ನ ನಗರ ಸಮೀಪದ ಕೆಸರೆ ಗ್ರಾಮದಲ್ಲಿ 3.16 ಎಕರೆ ಭೂಮಿಯನ್ನು ಬಳಸಲು ಪರಿಹಾರವಾಗಿ ಮಂಜೂರು ಮಾಡಲಾಗಿದೆ. ಇದರಿಂದ ರಾಜ್ಯಕ್ಕೆ 45 ಕೋಟಿ … Continue reading BREAKING : ಸಿಎಂ ಸಿದ್ದರಾಮಯ್ಯ ‘ಪತ್ನಿ’ಯಿಂದ ಜಮೀನು ಹಿಂಪಡೆಯಲು ‘ಮುಡಾ’ ಒಪ್ಪಿಗೆ