BREAKING : 70ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು ; ಬೆಂಗಳೂರು, ಮುಂಬೈ ಸೇರಿ ಅನೇಕ ಏರ್ಪೋರ್ಟ್’ನಲ್ಲಿ ಅವ್ಯವಸ್ಥೆ

ಬೆಂಗಳೂರು : ಸಿಬ್ಬಂದಿ ಕೊರತೆಯಿಂದಾಗಿ ಬೆಂಗಳೂರು ಮತ್ತು ಮುಂಬೈ ವಿಮಾನ ನಿಲ್ದಾಣಗಳು ಸೇರಿದಂತೆ ಭಾರತದಾದ್ಯಂತ ಬುಧವಾರ 70ಕ್ಕೂ ಹೆಚ್ಚು ವಿಮಾನಗಳನ್ನ ಇಂಡಿಗೋ ರದ್ದುಗೊಳಿಸಿದೆ ಎಂದು ವರದಿಯಾಗಿದೆ. ತನ್ನ ವೇಳಾಪಟ್ಟಿಯನ್ನು ನಿರ್ವಹಿಸಲು ವಿಮಾನಯಾನ ಸಂಸ್ಥೆ ಕಷ್ಟಪಡುತ್ತಿರುವುದರಿಂದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಹಲವಾರು ಇಂಡಿಗೋ ವಿಮಾನಗಳು ವಿಳಂಬವಾದವು ಎಂದು ಮೂಲಗಳು ತಿಳಿಸಿವೆ. “ಕಳೆದ ಕೆಲವು ದಿನಗಳಲ್ಲಿ ತಂತ್ರಜ್ಞಾನ ಸಮಸ್ಯೆಗಳು, ವಿಮಾನ ನಿಲ್ದಾಣದ ದಟ್ಟಣೆ ಮತ್ತು ಕಾರ್ಯಾಚರಣೆಯ ಅವಶ್ಯಕತೆಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ನಾವು ಹಲವಾರು ಅನಿವಾರ್ಯ ವಿಮಾನ ವಿಳಂಬಗಳು ಮತ್ತು … Continue reading BREAKING : 70ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು ; ಬೆಂಗಳೂರು, ಮುಂಬೈ ಸೇರಿ ಅನೇಕ ಏರ್ಪೋರ್ಟ್’ನಲ್ಲಿ ಅವ್ಯವಸ್ಥೆ