BREAKING : ಮನಿ ಲಾಂಡರಿಂಗ್ ಪ್ರಕರಣ : ‘PFI’ಗೆ ಸೇರಿದ 57 ಕೋಟಿ ಮೌಲ್ಯದ ಆಸ್ತಿ ‘ED’ ವಶ
ನವದೆಹಲಿ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)ಗೆ ಸೇರಿದ 35 ಚರ ಮತ್ತು ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ED) ವಶಪಡಿಸಿಕೊಂಡಿದೆ. ಈ ಆಸ್ತಿಗಳ ಮೌಲ್ಯ ಸುಮಾರು 57 ಕೋಟಿ ರೂಪಾಯಿಗಳು. ಈ ಆಸ್ತಿಗಳಲ್ಲಿ ಹಲವಾರು ಟ್ರಸ್ಟ್’ಗಳು, ಕಂಪನಿಗಳು ಮತ್ತು ಖಾಸಗಿ ಸ್ವತ್ತುಗಳು ಸೇರಿವೆ. ದೆಹಲಿ ಪೊಲೀಸರು ಮತ್ತು ಎನ್ಐಎ ದಾಖಲಿಸಿದ ಪ್ರಕರಣಗಳ ಆಧಾರದ ಮೇಲೆ ಇಡಿ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದೆ. ದೇಶೀಯ ಮತ್ತು ವಿದೇಶಿ ಮೂಲಗಳಿಂದ 29 ಪಿಎಫ್ ಖಾತೆಗಳಿಗೆ ಹಣ ಬಂದಿದೆ ಎಂದು … Continue reading BREAKING : ಮನಿ ಲಾಂಡರಿಂಗ್ ಪ್ರಕರಣ : ‘PFI’ಗೆ ಸೇರಿದ 57 ಕೋಟಿ ಮೌಲ್ಯದ ಆಸ್ತಿ ‘ED’ ವಶ
Copy and paste this URL into your WordPress site to embed
Copy and paste this code into your site to embed