BREAKING : ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ‘ಮೊಹಮ್ಮದ್ ಶಮಿ’ ಆಯ್ಕೆ

ಕೋಲ್ಕತಾ : ಇಂಗ್ಲೆಂಡ್ ವಿರುದ್ಧ ಜನವರಿ 22ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ ಭಾರತ ತಂಡಕ್ಕೆ ಮರಳಲಿದ್ದಾರೆ. ಅಂದ್ಹಾಗೆ, ಅಹ್ಮದಾಬಾದ್ನಲ್ಲಿ ನಡೆದ 2023ರ ವಿಶ್ವಕಪ್ ಫೈನಲ್ನಲ್ಲಿ ಶಮಿ ಕೊನೆಯ ಬಾರಿಗೆ ಭಾರತಕ್ಕಾಗಿ ಆಡಿದರು, ನಂತ್ರ ಪಾದದ ಗಾಯದಿಂದಾಗಿ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಕಾರಣ ಅವರನ್ನ ತಂಡದಿಂದ ಹೊರಗಿಡಲಾಯಿತು. ರಣಜಿ ಟ್ರೋಫಿಗಾಗಿ ಕ್ರಿಕೆಟ್ಗೆ ಮರಳಿದ 34 ವರ್ಷದ ಶಮಿ ಟಿ20 ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿಯೂ ಆಡಿದ್ದಾರೆ ಮತ್ತು ಪ್ರಸ್ತುತ ನಡೆಯುತ್ತಿರುವ 50 … Continue reading BREAKING : ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ‘ಮೊಹಮ್ಮದ್ ಶಮಿ’ ಆಯ್ಕೆ