BREAKING : ಕಾಮನ್ವೆಲ್ತ್ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್’ನಲ್ಲಿ ಚಿನ್ನದ ಪದಕ ಗೆದ್ದ ‘ಮೀರಾಬಾಯಿ ಚಾನು’

ಕೆಎನ್ಎನ್‍ಡಿಜಿಟಲ್ ಡೆಸ್ಕ್ : 2024ರ ಪ್ಯಾರಿಸ್ ಒಲಿಂಪಿಕ್ಸ್ ನಂತರ, ಮೀರಾಬಾಯಿ ಚಾನು ಗಾಯದ ಕಾರಣದಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸಕ್ರಿಯವಾಗಿರಲಿಲ್ಲ. ಪ್ಯಾರಿಸ್‌’ನಲ್ಲಿ ಪದಕ ಗೆಲ್ಲಲು ಅವರು ವಿಫಲರಾದರು ಮತ್ತು ಆ ನಂತರ ಹಲವಾರು ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದರು. 31 ವರ್ಷದ ಮೀರಾಬಾಯಿ ಚಾನು 49 ಕೆಜಿಯಿಂದ 48 ಕೆಜಿ ವಿಭಾಗಕ್ಕೆ ಬದಲಾಗದ್ದು, ಮತ್ತೆ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ಶಕ್ತಿಯನ್ನ ಪ್ರದರ್ಶಿಸಿದರು. 2025ರ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸ್ನ್ಯಾಚ್‌ನಲ್ಲಿ 84 ಕೆಜಿ ಮತ್ತು ಕ್ಲೀನ್ ಮತ್ತು … Continue reading BREAKING : ಕಾಮನ್ವೆಲ್ತ್ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್’ನಲ್ಲಿ ಚಿನ್ನದ ಪದಕ ಗೆದ್ದ ‘ಮೀರಾಬಾಯಿ ಚಾನು’