BREAKING : ಕೇಪ್ಟೌನ್’ನಲ್ಲಿ ‘ಮಿಯಾನ್ ಮ್ಯಾಜಿಕ್’ : ಕೇವಲ ’55 ರನ್’ಗಳಿಗೆ ದಕ್ಷಿಣ ಆಫ್ರಿಕಾ ಆಲೌಟ್

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಭಾರತದ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ದಕ್ಷಿಣ ಆಫ್ರಿಕಾ ಪ್ರವಾಸದ ಹೊಸ ವರ್ಷದ 2ನೇ ಟೆಸ್ಟ್ನಲ್ಲಿ ಅಕ್ಷರಶಃ ಮ್ಯಾಜಿಕ್ ಮಾಡಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡವಾಗಿದ್ದರೂ, ಭಾರತದ ಬೌಲರ್‍ಗಳು ಅವರಿಗೆ ನೆಲೆಗೊಳ್ಳಲು ಸಮಯ ನೀಡಲಿಲ್ಲ. ಇನ್ನು ಭಾರತದ ಪರ ಮೊಹಮ್ಮದ್ ಸಿರಾಜ್ 6 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ದಕ್ಷಿಣ ಆಫ್ರಿಕಾ ಕೇವಲ 55 ರನ್‍ಗಳಿಗೆ ತನ್ನೆಲ್ಲಾ ವಿಕೆಟ್‍’ಗಳನ್ನ ಒಪ್ಪಿಸಿದೆ. ಕೇಪ್ಟೌನ್ನಲ್ಲಿ ಭಾರತದ … Continue reading BREAKING : ಕೇಪ್ಟೌನ್’ನಲ್ಲಿ ‘ಮಿಯಾನ್ ಮ್ಯಾಜಿಕ್’ : ಕೇವಲ ’55 ರನ್’ಗಳಿಗೆ ದಕ್ಷಿಣ ಆಫ್ರಿಕಾ ಆಲೌಟ್