BREAKING : ನೇಪಾಳದಲ್ಲಿ ‘ಸೋಷಿಯಲ್ ಮೀಡಿಯಾ ಬ್ಯಾನ್’ ಖಂಡಿಸಿ ಬೃಹತ್ ಪ್ರತಿಭಟನೆ ; 20 ಮಂದಿ ಸಾವು, ಕನಿಷ್ಠ 250 ಜನರಿಗೆ ಗಾಯ

ಕಠ್ಮಂಡು : ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ನಿಷೇಧವನ್ನ ತೆಗೆದುಹಾಕಬೇಕು ಮತ್ತು ದೇಶವನ್ನ ವ್ಯಾಪಿಸಿರುವ ಭ್ರಷ್ಟಾಚಾರ ಸಂಸ್ಕೃತಿಯನ್ನ ಕೊನೆಗೊಳಿಸಬೇಕು ಎಂದು ಒತ್ತಾಯಿಸಿ ಸೋಮವಾರ ಕಠ್ಮಂಡುವಿನಲ್ಲಿ ಯುವಜನರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಇದ್ರಲ್ಲಿ 20 ಜನರು ಸಾವನ್ನಪ್ಪಿದ್ದು, ಕನಿಷ್ಠ 250 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಉದ್ರಿಕ್ತ ಗುಂಪು ಸಂಸತ್ತು ಕಟ್ಟಡವನ್ನ ದ್ವಂಸ ಮಾಡಿದ್ದು, ಬೆಂಕಿ ಹಚ್ಚಿದ್ದು, ಕಠ್ಮಂಡು ಹೊತ್ತಿ ಉರಿಯುತ್ತಿದೆ. ಕಳೆದ ವಾರ, ನೇಪಾಳವು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌’ನಂತಹ ಸಾಮಾಜಿಕ … Continue reading BREAKING : ನೇಪಾಳದಲ್ಲಿ ‘ಸೋಷಿಯಲ್ ಮೀಡಿಯಾ ಬ್ಯಾನ್’ ಖಂಡಿಸಿ ಬೃಹತ್ ಪ್ರತಿಭಟನೆ ; 20 ಮಂದಿ ಸಾವು, ಕನಿಷ್ಠ 250 ಜನರಿಗೆ ಗಾಯ