BREAKING : ಥೈಲ್ಯಾಂಡ್’ನಲ್ಲಿ ಭೀಕರ ಅಗ್ನಿ ಅವಘಡ ; ಶಾಲಾ ‘ಬಸ್’ಗೆ ಬೆಂಕಿ, 25 ವಿದ್ಯಾರ್ಥಿಗಳು ಸಜೀವ ದಹನ

ಥೈಲ್ಯಾಂಡ್ : ಥೈಲ್ಯಾಂಡ್’ನಲ್ಲಿ 44 ಮಕ್ಕಳನ್ನ ಕರೆದೊಯ್ಯುತ್ತಿದ್ದ ಬಸ್’ಗೆ ಬೆಂಕಿ ಹತ್ತಿಕೊಂಡ ಪರಿಣಾಮ 25 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಶಂಕೆ ಇದ್ದು, ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ. ಥೈಲ್ಯಾಂಡ್’ನ ಖು ಖೋಟ್’ನ ಜೀರ್ ರಂಗ್ಸಿಟ್ ಶಾಪಿಂಗ್ ಮಾಲ್ ಬಳಿಯ ಫಹಾನ್ ಯೋಥಿನ್ ರಸ್ತೆಯಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 12.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರಾಜಧಾನಿ ಬ್ಯಾಂಕಾಕ್ನಿಂದ ಉತ್ತರಕ್ಕೆ 250 ಕಿ.ಮೀ (155 ಮೈಲಿ) ದೂರದಲ್ಲಿರುವ ಉಥೈ ಥಾನಿ ಪ್ರಾಂತ್ಯದಿಂದ … Continue reading BREAKING : ಥೈಲ್ಯಾಂಡ್’ನಲ್ಲಿ ಭೀಕರ ಅಗ್ನಿ ಅವಘಡ ; ಶಾಲಾ ‘ಬಸ್’ಗೆ ಬೆಂಕಿ, 25 ವಿದ್ಯಾರ್ಥಿಗಳು ಸಜೀವ ದಹನ