BREAKING : 25 ಮೀಟರ್ ‘ಏರ್ ಪಿಸ್ತೂಲ್ ಫೈನಲ್’ಗೆ ‘ಮನು ಭಾಕರ್’ ಲಗ್ಗೆ, 3ನೇ ಪದಕ ಮೇಲೆ ಕಣ್ಣು |Paris Olympics

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಮನು ಭಾಕರ್ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಮೂರನೇ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. Indian shooter Manu Bhaker has qualified for the finals of Women's 25m Pistol. She finished 2nd in the qualification round. pic.twitter.com/w1bNY63LuE — ANI (@ANI) August 2, 2024   ಅಂದ್ಹಾಗೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಅದ್ಭುತ ಸಾಧನೆ … Continue reading BREAKING : 25 ಮೀಟರ್ ‘ಏರ್ ಪಿಸ್ತೂಲ್ ಫೈನಲ್’ಗೆ ‘ಮನು ಭಾಕರ್’ ಲಗ್ಗೆ, 3ನೇ ಪದಕ ಮೇಲೆ ಕಣ್ಣು |Paris Olympics