BREAKING : ‘ಮನೀಶ್ ಸಿಸೋಡಿಯಾ’ಗೆ ಜೈಲೇ ಗತಿ ; ಮೇ 8ರವರೆಗೆ ‘ನ್ಯಾಯಾಂಗ ಬಂಧನ’ ವಿಸ್ತರಣೆ
ನವದೆಹಲಿ: ಅಬಕಾರಿ ಪೊಲೀಸ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಎಎಪಿ ಮುಖಂಡ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ವಿಜಯ್ ನಾಯರ್ ಮತ್ತು ಇತರರ ನ್ಯಾಯಾಂಗ ಬಂಧನವನ್ನ ದೆಹಲಿ ನ್ಯಾಯಾಲಯ ಮೇ 8 ರವರೆಗೆ ವಿಸ್ತರಿಸಿದೆ. ಇದಕ್ಕೂ ಮುನ್ನ ಏಪ್ರಿಲ್ 18 ರಂದು ಅವರ ನ್ಯಾಯಾಂಗ ಬಂಧನವನ್ನ ಏಪ್ರಿಲ್ 26 ರವರೆಗೆ ವಿಸ್ತರಿಸಲಾಗಿತ್ತು. ಇದಕ್ಕೂ ಮುನ್ನ ಏಪ್ರಿಲ್ 20 ರಂದು, ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನ ತಿರಸ್ಕರಿಸಿದಾಗ ನ್ಯಾಯಾಲಯದಿಂದ ಮತ್ತೊಂದು ಹೊಡೆತ ಬಿದ್ದಿತು. ಮುಂಬರುವ … Continue reading BREAKING : ‘ಮನೀಶ್ ಸಿಸೋಡಿಯಾ’ಗೆ ಜೈಲೇ ಗತಿ ; ಮೇ 8ರವರೆಗೆ ‘ನ್ಯಾಯಾಂಗ ಬಂಧನ’ ವಿಸ್ತರಣೆ
Copy and paste this URL into your WordPress site to embed
Copy and paste this code into your site to embed