BREAKING: 200 ಬಂದೂಕುಧಾರಿಗಳಿಂದ ಮಣಿಪುರ ಪೊಲೀಸ್ ಅಧಿಕಾರಿಯ ಅಪಹರಣ

ಮಣಿಪುರ: ರಾಜ್ಯದಲ್ಲಿ ಹಿಂಸಾಚಾರ ಮುಂದುವರಿದಿರುವ ಸಮಯದಲ್ಲಿ, ಮಣಿಪುರದ ಹಿರಿಯ ಪೊಲೀಸ್ ಅಧಿಕಾರಿಯನ್ನು 200 ಶಸ್ತ್ರಸಜ್ಜಿತ ವ್ಯಕ್ತಿಗಳು ಮನೆಯಿಂದ ಅಪಹರಿಸಿದ್ದರು. ಆದರೆ, ಪೊಲೀಸರ ದಿಢೀರ್ ಕ್ರಮದೊಂದಿಗೆ ಅಧಿಕಾರಿಯನ್ನು ಸೆರೆ ಹಿಡಿದವರಿಂದ ಬಿಡುಗಡೆ ಮಾಡಲಾಯಿತು. ಇಂಫಾಲ್ ಪಶ್ಚಿಮದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮೊಯಿರಾಂಗ್ಥೆಮ್ ಅಮಿತ್ ಸಿಂಗ್ ಅವರನ್ನು ಇಂಫಾಲ್ ಪಶ್ಚಿಮ ಜಿಲ್ಲೆಯ ಅವರ ನಿವಾಸದಿಂದ ಅರಂಬೈ ತೆಂಗೋಲ್ ಎಂಬ ಮೈಟೆ ಸಂಘಟನೆಯ ಶಂಕಿತ ಸದಸ್ಯರು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅರಂಬೈ ತೆಂಗೋಲ್ ಕಾರ್ಯಕರ್ತರು ಎಂದು ನಂಬಲಾದ ಸುಮಾರು 200 … Continue reading BREAKING: 200 ಬಂದೂಕುಧಾರಿಗಳಿಂದ ಮಣಿಪುರ ಪೊಲೀಸ್ ಅಧಿಕಾರಿಯ ಅಪಹರಣ