BREAKING : ಮಂಗಳೂರು : ಲೋಕಾಯುಕ್ತ ಹೆಸರೇಳಿ ಕಂದಾಯ ಅಧಿಕಾರ ಬಳಿ ಹಣಕ್ಕೆ ಬೇಡಿಕೆ : ಆರೋಪಿ ಅರೆಸ್ಟ್!

ಮಂಗಳೂರು : ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಯಾವುದೇ ಕೆಲಸಕ್ಕೆ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದನ್ನು ನಾವು ಕೇಳಿದ್ದೇವೆ. ಆದರೆ ಇನ್ನೊಬ್ಬ ಖದೀಮ ತಾನೇ ಲೋಕಾಯುಕ್ತ ತಾನು ಲೋಕಾಯುಕ್ತ ಅಧಿಕಾರಿ ಎಂದು ಹೇಳಿ ಪುರಸಭೆಯ ಕಂದಾಯ ಅಧಿಕಾರಿಯ ಬಳಿ ಹಣಕ್ಕೆ ಬೇಡಿಕೆ ಇಟ್ಟಂತಹ ಆರೋಪಿಯನ್ನು ಇದೀಗ ಅರೆಸ್ಟ್ ಮಾಡಿರುವ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ನಲ್ಲಗುಟ್ಲಪಲ್ಲಿ ಗ್ರಾಮದ ಧನಂಜಯ್​ ರೆಡ್ಡಿ ತೋಟ ಎಂದು ತಿಳಿದುಬಂದಿದೆ. ಕಳೆದ … Continue reading BREAKING : ಮಂಗಳೂರು : ಲೋಕಾಯುಕ್ತ ಹೆಸರೇಳಿ ಕಂದಾಯ ಅಧಿಕಾರ ಬಳಿ ಹಣಕ್ಕೆ ಬೇಡಿಕೆ : ಆರೋಪಿ ಅರೆಸ್ಟ್!