BREAKING : ತೆಲಂಗಾಣದಲ್ಲಿ ದೊಡ್ಡ ಅವಘಡ ; ನಿರ್ಮಾಣ ಹಂತದ ‘ಸುರಂಗ’ ಕುಸಿತ, 30 ಕಾರ್ಮಿಕರು ಸಿಲುಕಿರುವ ಶಂಕೆ

ಹೈದರಾಬಾದ್ : ತೆಲಂಗಾಣದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದ ಒಂದು ಭಾಗ ಕುಸಿದ ಪರಿಣಾಮ ಕನಿಷ್ಠ 30 ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನಿರ್ಮಾಣ ಸಂಸ್ಥೆಯು ಹೆಚ್ಚಿನ ವಿವರಗಳಿಗಾಗಿ ಮೌಲ್ಯಮಾಪನ ತಂಡವನ್ನ ಒಳಗೆ ಕಳುಹಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗರ್ ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (SLBC) ನಿರ್ಮಾಣ ಹಂತದಲ್ಲಿರುವ ಶ್ರೀಶೈಲಂ ಅಣೆಕಟ್ಟಿನ ಹಿಂಭಾಗದ ಸುರಂಗದ ಒಂದು ಭಾಗದಲ್ಲಿ ಈ ಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ದೊಮಲಪೆಂಟಾ ಬಳಿಯ ಶ್ರೀಶೈಲಂ ಅಣೆಕಟ್ಟಿನ ಹಿಂಭಾಗದ ಎಸ್ಎಲ್ಬಿಸಿ ಸುರಂಗದ … Continue reading BREAKING : ತೆಲಂಗಾಣದಲ್ಲಿ ದೊಡ್ಡ ಅವಘಡ ; ನಿರ್ಮಾಣ ಹಂತದ ‘ಸುರಂಗ’ ಕುಸಿತ, 30 ಕಾರ್ಮಿಕರು ಸಿಲುಕಿರುವ ಶಂಕೆ