BREAKING : ಬೆಳಗಾವಿಯಲ್ಲಿ ‘ಲವ್ ಜಿಹಾದ್’ ಕೇಸ್ : ಮದ್ವೆಯಾಗೋದಾಗಿ ನಂಬಿಸಿ, ಅಪ್ರಾಪ್ತೆ ಕಿಡ್ನಾಪ್, ಆರೋಪಿ ಅರೆಸ್ಟ್

ಬೆಳಗಾವಿ : ಬೆಳಗಾವಿಯಲ್ಲಿ ಲವ್ ಜಿಹಾದ್ ಕೇಸ್ ಒಂದು ಬೆಳಕಿಗೆ ಬಂದಿದ್ದು, ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತಿಯನ್ನು ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರಿನಲ್ಲಿ ಅಥಣಿ ಪೊಲೀಸ್ರು ಆರೋಪಿ ಶಾಹಿಲ್ ನನ್ನ ಅರೆಸ್ಟ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪೊಲೀಸರಿಂದ ಆರೋಪಿ ಶಾಹಿಲ್ ಇದೀಗ ಅರೆಸ್ಟ್ ಆಗಿದ್ದಾನೆ. ಕಳೆದ ವಾರ ಅಪ್ರಾಪ್ತೆಯನ್ನು ಅಪಹರಿಸಿ ಆರೋಪಿ ಶಾಹಿಲ್ ಕರೆದೋಯ್ದಿದ್ದ. ಬೆಳಗಾವಿ ಜಿಲ್ಲೆಯ ಅಥಣಿಯಿಂದ ಅಪ್ರಾಪ್ತೇ ಬಾಲಕಿಯನ್ನು ಅಪಹರಿಸಿದ್ದ ಶಾಹಿಲ್ ಆತನ ಕಪಿಮುಷ್ಠಿಯಲ್ಲಿ ಇದ್ದ ಬಾಲಕಿಯನ್ನು ಇದೀಗ ಅಥಣಿ ಪೊಲೀಸರು … Continue reading BREAKING : ಬೆಳಗಾವಿಯಲ್ಲಿ ‘ಲವ್ ಜಿಹಾದ್’ ಕೇಸ್ : ಮದ್ವೆಯಾಗೋದಾಗಿ ನಂಬಿಸಿ, ಅಪ್ರಾಪ್ತೆ ಕಿಡ್ನಾಪ್, ಆರೋಪಿ ಅರೆಸ್ಟ್