BREAKING : ಲೋಕಸಭಾ ಟಿಕೇಟ್ ಖಚಿತ ಹಿನ್ನೆಲೆ : ನಾಳೆ ಅಧಿಕೃತವಾಗಿ ಡಾ.ಮಂಜುನಾಥ್ ‘ಬಿಜೆಪಿಗೆ’ ಸೇರ್ಪಡೆ

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿ.ಎನ್. ಮಂಜುನಾಥ್ ಸ್ಪರ್ಧಿಸುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ಸೇರ್ಪಡೆಗೆ ಮುಹೂರ್ತ ಸಹ ಫಿಕ್ಸ್ ಆಗಿದೆ. BREAKING : ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಫಿಕ್ಸ್ : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಹೌದು ಲೋಕಸಭೆ ಚುನಾವಣೆ ಸಂಬಂಧ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಟಿಕೆಟ್ ಹಂಚಿಕೆಯ ಸರ್ಕಸ್ ಜೋರಾಗಿದೆ. ಕರ್ನಾಟಕದ ಕೆಲ ಹಾಲಿ ಸಂಸದರಿಗೆ ಟಿಕೆಟ್​ ಕೈತಪ್ಪುವ ಭೀತಿ ಶುರುವಾಗಿದೆ.ಈ ಮಧ್ಯ … Continue reading BREAKING : ಲೋಕಸಭಾ ಟಿಕೇಟ್ ಖಚಿತ ಹಿನ್ನೆಲೆ : ನಾಳೆ ಅಧಿಕೃತವಾಗಿ ಡಾ.ಮಂಜುನಾಥ್ ‘ಬಿಜೆಪಿಗೆ’ ಸೇರ್ಪಡೆ