ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು, ₹1 ಕೋಟಿ ದಂಡ: ಹೊಸ ಮಸೂದೆಗೆ ಲೋಕಸಭೆ ಅಂಗೀಕಾರ
ನವದೆಹಲಿ : ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆಗಳ ಸೋರಿಕೆಯಂತಹ ಮೋಸದ ಅಭ್ಯಾಸಗಳನ್ನ ತಡೆಗಟ್ಟಲು ಲೋಕಸಭೆ ಇಂದು (ಮಂಗಳವಾರ) ಪ್ರಶ್ನೆಪತ್ರಿಕೆ ಸೋರಿಕೆ, ವಂಚನೆ ತಡೆಗಟ್ಟುವ ಮಸೂದೆಯನ್ನ ಅಂಗೀಕರಿಸಿದೆ. Lok Sabha passes The Public Examinations (Prevention of Unfair Means) Bill, 2024. — ANI (@ANI) February 6, 2024 ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಮಸೂದೆಯನ್ನ ಈಗ ರಾಜ್ಯಸಭೆಯಲ್ಲಿ ಮಂಡಿಸಲಾಗುವುದು ಮತ್ತು ಅನುಮೋದನೆ ಪಡೆದ ನಂತರ, ಅದು ಕಾನೂನಾಗುವ ಮೊದಲು … Continue reading ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು, ₹1 ಕೋಟಿ ದಂಡ: ಹೊಸ ಮಸೂದೆಗೆ ಲೋಕಸಭೆ ಅಂಗೀಕಾರ
Copy and paste this URL into your WordPress site to embed
Copy and paste this code into your site to embed