BREAKING : 2024-25ರ ‘ಜಮ್ಮು-ಕಾಶ್ಮೀರ ಬಜೆಟ್’ಗೆ ‘ಲೋಕಸಭೆ’ ಅಂಗೀಕಾರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ 2024-25ರ ಬಜೆಟ್’ಗೆ ಲೋಕಸಭೆ ಮಂಗಳವಾರ ಅನುಮೋದನೆ ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಬಜೆಟ್ ಮತ್ತು ಸಂಬಂಧಿತ ಧನವಿನಿಯೋಗ ಮಸೂದೆಗಳನ್ನ ಧ್ವನಿ ಮತದಿಂದ ಅಂಗೀಕರಿಸಲಾಯಿತು. ಸಾಮಾನ್ಯ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯನ್ನು 2024-25ರಲ್ಲಿ ಜಿಡಿಪಿಯ ಶೇಕಡಾ 4.9 ಕ್ಕೆ ಮತ್ತು 2025-26 ರ ವೇಳೆಗೆ ಶೇಕಡಾ 4.5 ಕ್ಕಿಂತ ಕಡಿಮೆ ಮಾಡಲು ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು. UPDATE : … Continue reading BREAKING : 2024-25ರ ‘ಜಮ್ಮು-ಕಾಶ್ಮೀರ ಬಜೆಟ್’ಗೆ ‘ಲೋಕಸಭೆ’ ಅಂಗೀಕಾರ