BREAKING : ಲೋಕಸಭಾ ಚುನಾವಣೆ 2024 : ನಾಳೆ ‘ಪ್ರಧಾನಿ ಮೋದಿ’ಯಿಂದ ‘ಬಿಜೆಪಿ ಪ್ರಣಾಳಿಕೆ’ ಬಿಡುಗಡೆ

ನವದೆಹಲಿ : ಲೋಕಸಭಾ ಚುನಾವಣೆ 2024ಗಾಗಿ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು, ಅದಕ್ಕೆ ಸಂಕಲ್ಪ ಪತ್ರ ಎಂದು ಹೆಸರಿಟ್ಟಿದೆ. ಅದ್ರಂತೆ, ನಾಳೆ ಅಂದ್ರೆ ಭಾನುವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಪ್ರಧಾನ ಕಚೇರಿ ವಿಸ್ತರಣೆಯಲ್ಲಿ ಬಿಡುಗಡೆ ಮಾಡಲಾಗುವುದು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಹಿರಿಯ ನಾಯಕರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪ್ರಣಾಳಿಕೆಯನ್ನ ಬಿಡುಗಡೆ ಮಾಡುವ ನಿರೀಕ್ಷೆಯಿದೆ. … Continue reading BREAKING : ಲೋಕಸಭಾ ಚುನಾವಣೆ 2024 : ನಾಳೆ ‘ಪ್ರಧಾನಿ ಮೋದಿ’ಯಿಂದ ‘ಬಿಜೆಪಿ ಪ್ರಣಾಳಿಕೆ’ ಬಿಡುಗಡೆ